Assistant Commissioner Sagar:
Pallavi Satenahalli
KAS (B.E, M.Tech).
Assistant Commissioner &
Sub Divisional Magistrats,
Sagar Sub Division,
SAGAR-577401
Mobile No : 9480760602
Ph : 08183 226601
E-mail: acsagar@gmail.com
ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 10ರ ಅನ್ವಯ ಉಪವಿಭಾಗಕ್ಕೆ ಉಪವಿಭಾಗಾಧಿಕಾರಿ / ಸಹಾಯಕ ಆಯುಕ್ತರನ್ನು ನಿಯಮಿಸಲಾಗಿರುತ್ತದೆ. ಉಪವಿಭಾಗಾಧಿಕಾರಿಗಳು ಉಪವಿಭಾಗದಲ್ಲಿನ ತಾಲ್ಲೂಕ್ ಕಛೇರಿಗಳ ಆಡಳಿತ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಮೇಲ್ವಿಚಾರಣೆ ಅಧಿಕಾರವುಳ್ಳವರಾಗಿದ್ದಾರೆ. ಅಲ್ಲದೆ ಉಪವಿಭಾಗದ ದಂಡಾಧಿಕಾರಿ ಹಾಗೂ ಆಡಳಿತ ಅಧಿಕಾರಿಯಾಗಿಯೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ.
ಉಪವಿಭಾಗದ ದಂಡಾಧಿಕಾರಿಯಾಗಿ ಉಪವಿಭಾಗಾಧಿಕಾರಿಗಳು ಈ ಕೆಳಗಿನ ಕಾಯ್ದೆಗಳಡಿಯಲ್ಲಿ ಅಧಿಕಾರ ಹಾಗೂ ಕರ್ತವ್ಯ ಹೊಂದಿರುತ್ತಾರೆ.
01. ದಂಡ ಪ್ರಕ್ರಿಯಾ ಸಂಹಿತೆ, 1974
02. ಕರ್ನಾಟಕ ಪೊಲೀಸ್ ಅಧಿನಿಯಮ 1963
03. ಜೀತದಾಳು ಪದ್ಧತಿ ಅಧಿನಿಯಮ 1976
04. ಭಾರತೀಯ ಮುದ್ರಾಂಕಿತ ಅಧಿನಿಯಮ 1899
05. ನ್ಯಾಯಾಧೀಶನ ಅಧಿನಿಯಮ 1965
06. ಭಾರತ ತಂತಿ ಅಧಿನಿಯಮ 1985
07. ಸಾರ್ವಜನಿಕ ಆರೋಗ್ಯ ಅಧಿನಿಯಮ 1964
08. ಕರ್ನಾಟಕ ಮಾರಾಟಗಾರರ ಅಧಿನಿಯಮ 1957
09. ನ್ಯಾಯವಾದಿಗಳ ಅಧಿನಿಯಮ 961
10. ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗಗಳ ಅಧಿನಿಯಮ 1989
11. ಕರ್ನಾಟಕ ಆಹಾರ ಮತ್ತು ನಾಗರೀಕ ಸೇವಾ ಅಧಿನಿಯಮ
12. ಮುಜರಾಯಿ ಇಲಾಖೆ ಸೇರಿದ ದೇವಸ್ಥಾನಗಳ ಜೀರ್ಣೋದ್ಧಾರ.
Copyright © 2022 www.acsagar.in. All rights reserved